ಚಿತ್ರದುರ್ಗ: ಕಳೆದ 20 ದಿನದಿಂದ ಅಡಿಕೆ ಬೆಲೆ ನಿರಂತರವಾಗಿ ಕಡಿಮೆ ಆಗುತ್ತಿದೆ. ಆದರೆ, ಸೋಮವಾರದ ಮಾರುಕಟ್ಟೆಯಲ್ಲಿ ನಮ್ಮ ತರೀಕೆರೆಯಲ್ಲಿ ನಡೆದ ಅಡಿಕೆ ವಹಿವಾಟು ಸಮಯ ರಾಶಿ ಬೆಲೆ ಕನಿಷ್ಟ ಹಾಗೂ ಗರಿಷ್ಠ 50 ಸಾವಿರಕ್ಕೆ ವರದಿ ಆಗಿದೆ. ಇಲ್ಲಿ ಆವಕ ಆಗಿರುವುದು 3 ಕ್ವಿಂಟಾಲ್ ಮಾತ್ರ. ಇನ್ನು ಉಳಿದ ಅಡಿಕೆ ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿರುವುದಿಲ್ಲ. ಈ ಕುರಿತು ಸಪೂರ್ಣ ವರದಿ.